grand duke
ನಾಮವಾಚಕ
  1. ‘ಗ್ರ್ಯಾಂಡ್‍ ಡಚಿ’ ಎಂಬ ಹೆಸರಿನ ಯೂರೋಪಿನ ಕೆಲವು ಸಂಸ್ಥಾನಗಳ ದೊರೆ.
  2. (ಹಳೆಯ ರಷ್ಯಾದ ಚಕ್ರವರ್ತಿ) ‘ಸಾರ್‍’ನ ಮಗ.